ಪ್ರಧಾನಿ ಮೋದಿ ಅವಧಿಯಲ್ಲಿ ಸಂಸತ್ತಿನಲ್ಲಿ ಆಗಿದ್ದೇನು ? | PM Modi

  • 18 days ago
ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಕಮೆಂಟ್ ಮಾಡದಂತೆ ನಿರ್ಬಂಧಿಸಿದ ಮೋದಿ ಜನರ ಅಭಿಪ್ರಾಯ ಕೇಳೋದು ಹೇಗೆ ?

► ಚರ್ಚೆಯೇ ಇಲ್ಲದ ಮಸೂದೆಗಳು ಪಾಸ್, ಸಂಸದರ ಅಮಾನತು, ಸಂಸದರ ಅನರ್ಹತೆ - ಇವೆಲ್ಲ ಮೋದಿ ಸಂಸತ್ತಿಗೆ ಕೊಟ್ಟ ಗೌರವವೇ ?

#varthabharati #PMModi #modi #bjp

Recommended