KSRTC ಬಸ್ ಕಿಟಕಿಯಲ್ಲಿ ಸಿಲುಕಿಕೊಂಡ ಮಹಿಳೆಯ ಕುತ್ತಿಗೆ! ಸೇಫ್ ಮಾಡಿದ್ದು ಹೀಗೆ

  • 20 days ago
ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರಹಾಕಿದಾಗ ಅವರ ತಲೆ ಕಿಟಕಿಗೆ ಸಿಕ್ಕಿಹಾಕಿಕೊಂಡು ಕೆಎಸ್‌ಆರ್ಟಿಸಿ ಬಸ್ ನಲ್ಲಿ ಪರದಾಡಿದ್ದಾರೆ. ಬಸ್ ಪ್ರಯಾಣದ ವೇಳೆ ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದಾಗ ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿದೆ.


#KSRTCbus #Ladymistake #Freebusforladies #Karnatakabus #Busviralvideos
~HT.188~PR.28~ED.32~

Recommended