ಮತದಾನ ಇದ್ದಾಗ ರಜೆ ಇರುತ್ತೆ ಆದರೆ ಜನ ಮಜಾ ಮಾಡಲು ಹೋಗಾತ್ತಾರೆ

  • last month
ಪ್ರಪಂಚದಲ್ಲಿ ಭಾರತದ್ದು ಅತೀ ದೊಡ್ಡ ಪ್ರಜಾಪ್ರಭುತ್ವ. 
ಹೀಗಾಗಿ ದೇಶದಲ್ಲಿ ಕಡ್ಡಾಯ ಮತದಾನ ನಿಯಮ ಮಾಡಬೇಕು ಮತದಾನ ಇದ್ದಾಗ ರಜೆ ಇರುತ್ತೆ ಆದರೆ ಜನ ಮಜಾ ಮಾಡಲು ಹೋಗಾತ್ತಾರೆ. ಹೀಗಾಗಿ ಸರ್ಕಾರಿ ನೌಕರರಿ ಸೇರಿದಂತೆ ಖಾಸಗಿ ನೌಕರರಿಗೆ ಮತದಾನ ಕಡ್ಡಾಯ ಮಾಡಬೇಕು..

#BasavarajaHoratti #LokasabhaElections2024 #Uttarkarnataka #HubbaliDharwada #NarendraModi #PMModi
~HT.290~PR.160~ED.34~