ಕಾಂಗ್ರೆಸ್ ನವರು ಕೂಡ ನನಗೆ ಬೆಂಬಲ ನೀಡುತ್ತಿದ್ದಾರೆ

  • 19 days ago
ಶಿರಾಳಕೊಪ್ಪದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ. ಅಲ್ಲಿ ಶಾಂಯುತವಾಗಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಡ್ಡಿ ಆಗಿದೆ. ಎಲ್ಲಾ ರೀತಿಯ ಪರ್ಮಿಷನ್ ತೆಗೆದುಕೊಂಡರೂ ಸಹ ತಡೆ ಒಡ್ಡಿದ್ದಾರೆ. ಹಲವು ಗೂಂಡಗಳು ಬಂದು ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ.Democracy has been massacred in Shiralakoppa. The program that was going on peacefully there has been disrupted. Even after taking all kinds of permission, they have blocked it. Many goons have come and disrupted our program.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

Recommended