"ಅಂಬೇಡ್ಕರ್ ಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ ಎಂದು ಹಿಂದೂ ಮಹಾಸಭಾ ಹೇಳಿತ್ತೇ?" | Ambedkar | RSS

  • last month
"ಅಂಬೇಡ್ಕರ್ ಅವರು ಹಿಂದೂ ಮಹಾಸಭಾವನ್ನು ಕೋಮುವಾದಿ ಅಯೋಗ್ಯ ಸಂಘಟನೆ ಎಂದು ಕರೆದಿದ್ದರೆ?"

► "ದಲಿತರ ಅಸ್ಮಿತೆಯಾದ ಭೀಮಾ ಕೋರೆಗಾಂವ್ ಸಮರವನ್ನು ಗೋಲ್ವಾಲ್ಕರ್ ಗುಲಾಮ ಮನಸ್ಥಿತಿ ಎಂದೂ, ಅದನ್ನು ಎತ್ತಿಹಿಡಿದ ಅಂಬೇಡ್ಕರ್ ಅವರದ್ದು ವಿಕೃತಿ ಎಂದೂ ಕರೆದಿದ್ದರೆ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #Ambedkar #RSS #SanghParivar #dalit

Recommended