ರಾಹುಲ್ ಗಾಂಧಿ ಜೊತೆ ಚರ್ಚೆಗೆ ಬನ್ನಿ
  • 11 days ago
ದೇಶದ ಜನರು ರಾಹುಲ್ ಗಾಂಧಿಗೆ ಹೆಚ್ಚಿನ ಪ್ರಮಾಣದಲ್ಲಿ ನೋವುಂಟು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರನ್ನ ಗೇಲಿ ಮಾಡುವ ಮೂಲಕ ಅಥವಾ ಬೇರೆ ರೀತಿಯಲ್ಲಿ ಅವರು ರಾಹುಲ್ ಹೃದಯವನ್ನ ನೋಯಿಸಿದ್ದಾರೆ. ನೀವು ರಾಹುಲ್ ಗಾಂಧಿಯನ್ನ ತಿಳಿದುಕೊಳ್ಳಲು ಬಯಸಿದರೆ, ಅವರೊಂದಿಗೆ ಕುಳಿತು ಮುಕ್ತ ಚರ್ಚೆಯಲ್ಲಿ ಮಾತನಾಡಲು ನಾನು ನಿಮಗೆ ಸವಾಲು ಹಾಕುತ್ತೇನೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದರು.

I think the people of the country have hurt Rahul Gandhi a lot. By teasing him or otherwise, he has hurt Rahul's heart. If you want to know Rahul Gandhi, I challenge you to sit down and have an open debate with him,” said Sam Pitroda.

#RahulGandhi #BJP #NarendraModi #Congress #Amitshah #LokasabhaElections2024 #Karnataka
Recommended