ಮೋದಿ ಎದುರಲ್ಲೇ ಸಿದ್ಧರಾಮಯ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡರು

  • last month
ನರೇಂದ್ರ ಮೋದಿ (Modi in Karnataka) ಅವರು ಈ ದೇಶ ಕಂಡ ಅತ್ಯಂತ ಯಶಸ್ವಿ ಪ್ರಧಾನಮಂತ್ರಿ ಎಂದು ಹಾಡಿಹೊಗಳಿರುವ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಈ ಇಳಿ ವಯಸ್ಸಿನಲ್ಲೂ ತಾವು ರಾಜ್ಯದೆಲ್ಲೆಡೆ ಪ್ರಚಾರ ಮಾಡಲು ಸಿದ್ಧ ಎಂದು ಸಾರಿದ್ದಾರೆ.

Narendra Modi (Modi in Karnataka) is the most successful Prime Minister this country has seen, former Prime Minister, JDS chief H.D. Deve Gowda said that even at this young age, he is ready to campaign all over the state to make Modi the Prime Minister again.

#DeveGowda #JDS #NarendraModi #PMModi #Parliment #LokasabhaElections2024

Recommended