BJP ಮತ್ತೆ ಅಧಿಕಾರಕ್ಕೆ ಬಂದರೆ ಈ ಬಾರಿಯೂ ಮೋದಿಯೇ ಪ್ರಧಾನಿ

  • 2 months ago
18ನೇ ಲೋಕಸಭಾ ಚುನಾವಣೆ (Lok Sabha Election 2024) ಕಾವು ದಿನೇ ದಿನೇ ಏರುತ್ತಿದೆ. ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ (BJP) ಈ ಬಾರಿ 400ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ.The 18th Lok Sabha Election (Lok Sabha Election 2024) is increasing day by day. The BJP is going into the polls confident of winning more than 400 seats this time to take the helm of power at the Center for the third consecutive time.

#BJP #Congress #LokasabhaElection2024 #NarendraModi #Amitshah #YogiAdityanath #India #ShashiTharoor

~HT.188~ED.32~PR.160~

Recommended