Maldives China ಚೀನಾ ಜತೆ ಒಪ್ಪಂದ! ಮಾಲ್ಡೀವ್ಸ್‌ ಅಹಂಕಾರ! ಭಾರತ ಸೇನೆಗೆ ಡೆಡ್‌ಲೈನ್! | Oneindia Kannada

  • 3 months ago
ಚೀನಾ ನೀಡುವ ಹಣಕಾಸು ನೆರವಿನ ಆಸೆಗಾಗಿ ಭಾರತದ ಜತೆ ಉದ್ಧಟತನದ ವರ್ತನೆ ತೋರುತ್ತಿರುವ ಮಾಲ್ಡೀವ್ಸ್‌ (Maldives) ಈಗ ಮತ್ತೊಂದು ಉಪಟಳ ಮಾಡಿದೆ. ಭಾರತೀಯ ಸೇನೆಯು ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ವಾಪಸಾಗುತ್ತಿದೆ ಎಂಬುದಾಗಿ ಭಾರತ ಘೋಷಿಸಿದರೂ, ಮೇ 10ರ ನಂತರ ಮಾಲ್ಡೀವ್ಸ್‌ನಲ್ಲಿ ಭಾರತದ (India Maldives Row) ಒಬ್ಬ ಸೈನಿಕನೂ (Indian Troops) ಇರಬಾರದು.
Maldives (Maldives), which has been brazen with India for the financial assistance provided by China, has now made another subterfuge. Even though India has announced that the Indian Army is withdrawing from Maldives by May 10, there should not be a single soldier (Indian Maldives Row) in Maldives after May 10.


#IndiaVSPakistan #India #Pakistan #America #China #Russia #SJaishankar #Afghanistan #PmNarendraModi #PMModi # #Maldivs #India  #MohammedMuizhu #IndianArmy #XijinPing #Srilanka #IndiaVSPakistan #India #Pakistan #NawazSharif #PPP #PMLN #International

~HT.188~PR.160~ED.32~CA.37~##~

Recommended