ಇವ್ರಿಗೆ ಈಗಲಾದ್ರು ಬುದ್ದಿ ಬಂದು ಮೂವರನ್ನ ಆರೆಸ್ಟ್ ಮಾಡಿದ್ದಾರೆ ಎಂದ ವಿಜಯೇಂದ್ರ!

  • 3 months ago
ರಾಜ್ಯ ಸರ್ಕಾರಕ್ಕೆ ಈಗಲಾದರೂ ಸಹ ಬುದ್ಧಿ ಬಂದು ಮೂವರನ್ನು ಬಂಧಿಸಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ ಇನ್ನೂ ಬಹಳಷ್ಟು ಜನ ಇದ್ದಾರೆ. ರಾಜ್ಯ ಸರ್ಕಾರ ಧೈರ್ಯ ಮಾಡಿ ದೇಶದ್ರೋಹಿಗಳ ಬಂಧಿಸಿದೆ. ಬಿಜೆಪಿಯ ನಿರಂತರ ಹೋರಾಟದ ಫಲವಾಗಿ 7 ದಿನಗಳ ಬಳಿಕ ಅರೆಸ್ಟ್ ಮಾಡಿದ್ದಾರೆ.

Even now the state government has come to its senses and arrested three people. There are many more people who shouted pro-Pak slogans. The state government took courage and arrested the traitors. He was arrested after 7 days as a result of BJP's continuous struggle.

#BYVijayendra #Congress #BJP #PakistanZindabad #IndiaVSPakistan #Rajyasabha 

~HT.290~PR.160~ED.34~

Recommended