Skip to playerSkip to main contentSkip to footer
  • 2/28/2024
ರಾಜ್ಯಸಭೆ ಒಳಗೆ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ದು ಖಂಡನೀಯ. ಪಾಕಿಸ್ತಾನ ಹುಟ್ಟಿದ್ದೆ ಭಾರತದ ಭಾರತವನ್ನ ತುಂಡರಿಸಿ. ಹುಟ್ಟುವಾಗಲೇ ದ್ವೇಷವನ್ನ  ತುಂಬಿಕೊಂಡೆ ಹುಟ್ತು. ಹಿಂದೂಗಳ ಮಾರಣ ಹೋಮ ಮಾಡ್ತು. ಪಾಕಿಸ್ತಾನ ರಚನೆಯಾಗಿ ಸ್ವಲ್ಪ ದಿನದಲ್ಲೇ ಭಾರತದ ಮೇಲೆ ದಾಳಿ ಮಾಡಿತು.ಭಾರತದ ಮೂರನೇ ಒಂದು ಭಾಗ ಪಾಕಿಸ್ತಾನದ ಬಳಿ ಇದೆ. ಭಾರತೀಯ ಸೈನಿಕರಿಗೆ ಸಮಸ್ಯೆ ಉಂಟುಮಾಡಿದ್ದಾರೆ. 
ಎಲ್ಲೋ ಕಾಶ್ಮೀರದ ಕಣಿವೆಯಲ್ಲಿ ಕೇಳ್ತಾ ಇದ್ದಂತಹ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಈಗ ರಾಜ್ಯ ಸಭೆಯಲ್ಲೂ ಕೇಳ್ತಿದೆ..

Shouting Pakistan Zindabad inside the Rajya Sabha is condemnable. Pakistan was born, divide India from India. I was born filled with hatred. Hindus were killed. Pakistan attacked India shortly after its formation. One third of India is near Pakistan. They have created problems for the Indian soldiers. The slogan of Pakistan Zindabad which was being heard somewhere in the valley of Kashmir is now being heard in the Rajya Sabha too.

#India #Pakistan #IndiaVSPakistan #CTRavi #Rajyasabha #Karnataka
~HT.290~PR.160~ED.34~

Category

🗞
News

Recommended