BJP 370 ಸ್ಥಾನ ಗೆಲ್ಲಲ್ಲ,ಕಾಂಗ್ರೆಸ್ 100 ರ ಗಡಿ ದಾಟಲ್ಲ,So 2019 ರ ಎಲೆಕ್ಷನ್ ಗೆ ರೆಡಿಯಾಗೋದು ಬೆಸ್ಟ್!

  • 3 months ago
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 100 ಸ್ಥಾನಗಳ ಗಡಿ ದಾಟುವುದು ತುಂಬಾ ಕಷ್ಟ ಎಂದು ಮಾಜಿ ಚುನಾವಣಾ ತಂತ್ರಗಾರ ಮತ್ತು ಜನ್ ಸೂರಜ್ ಸಂಘಟನೆಯ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ

#PrashantKishor #Loksabhaelections2024 #INDIAvsNDA #BJP #PMModi #Loksabhaelections2024prediction #RahulGandhi
~HT.290~PR.28~ED.34~

Recommended