India VS Pakistan ಎಲೆಕ್ಷನ್ನಿಂದ ಪಾಕ್ ಛಿದ್ರ! ಭಯ..ಭಯ! ಭಾರತ ಪಾಕಿಸ್ತಾನ ಎಲೆಕ್ಷನ್ ಎಷ್ಟು ಡಿಫರೆಂಟ್ ಗೊತ್ತಾ?

  • 4 months ago
ಪಾಕ್‌ನಲ್ಲಿ ಈಗ ಏನ್ ನಡಿತಾ ಇದೆ ಅಲ್ವಾ ಅದು ಅಲ್ಲಿನ ಕರಾಳ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಿದೆ. 1970 ರ ಅಸೆಂಬ್ಲಿ ಚುನಾವಣೆ ಪಕಿಸ್ತಾನಕ್ಕೆ ದೊಡ್ಡ ಹೊಡೆತವನ್ನ ನೀಡ್ತು.. ಇದು ಪಾಕಿಸ್ತಾನ ಎಂಬ ಬಂಡ ದೇಶವನ್ನ ಎರಡು ವಿಭಾಗಗಳಾಗಿ ಹೋಳು ಮಾಡ್ತು. ಪಾಕ್ ಅಲ್ಲಿಂದ ಇಲ್ಲಿಯವರೆಗೆ ಹಲವಾರು ಏಳುಬೀಳುಗಳನ್ನು ಕಾಣುತ್ತಿದೆ. ಇನ್ನು ಪಾಕಿಸ್ತಾನದ ಚುನಾವಣೆ ಭಾರತದ ಎಲೆಕ್ಷನ್ಗಿಂತ ಹೇಗೆ ಭಿನ್ನವಾಗಿದೆ ಅನ್ನೋದನ್ನ ಈ ವರದಿಯಲ್ಲಿ ನೋಡೋಣ...

#NarendraModi #Qatar #IndianArmy #PMModi #AjithDhoval #SJaiShankar #2024LokasabhaElection #Pakistana #India #IndiaVSPakistan #IndianArmy #PakistanArmy #Imrankhan #NawazSharif #PTI #International #LOC  #Qatar #PulwamaAttack #SurgicalStrike
~HT.290~ED.34~PR.160~CA.37~

Recommended