ನವ ಭಾರತ ಶಿಲ್ಪಿ PV ನರಸಿಂಹ ರಾವ್! ಆ್ಯಕ್ಸಿಡೆಂಟಲ್‌ PM ರಿಯಲ್ ಸ್ಟೋರಿ!

  • 4 months ago
ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲೇಬೇಕು ಎಂಬ ಜಿದ್ದಿಗೆ ಬಿದ್ದ ಅವರು, ಆರ್ಥಿಕ ತಜ್ಞರಾಗಿದ್ದ ಮನಮೋಹನಸಿಂಗ್‌ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿ ಮುಕ್ತ ಸ್ವಾತಂತ್ರ್ಯ ನೀಡಿದರು. ಇದರಿಂದಾಗಿ ಭಾರತದಲ್ಲಿ ಲೈಸೆನ್ಸ್‌ ರಾಜ್‌ ಕೊನೆಗಾಣಿತು. ಉದಾರೀಕರಣ, ಜಾಗತೀಕರಣಕ್ಕೆ ಭಾರತದ ಆರ್ಥಿಕತೆ ತೆರೆದುಕೊಂಡಿತು. ಆ ಸಂದರ್ಭದಲ್ಲಿ ಪಿವಿಎನ್‌ ಕೈಗೊಂಡ ತೀರ್ಮಾನಕ್ಕೆ ವಿರೋಧವೂ ವ್ಯಕ್ತವಾಗಿತ್ತು. 

#BharathaRathna #BJP #Congress #LalKrishnaAdvani #PadhmaAward #NarendraModi #PMModi #MSSwaminathan #KarpooriThakur #ChaudharyCharanSingh #PVNarasimhaRao #RajivGandhi #ShardPawar #IndiraGandhi #AyodhyaRamamandira #BabriMasjid

~HT.290~ED.32~PR.160~

Recommended