Lakshmana Savadi BJP ಘರ್ ವಾಪ್ಸಿಗೆ ರೆಕ್ಕೆ ಪುಕ್ಕ! ಆದ್ರೆ ಸವದಿ ಹೇಳೋ ಮಾತ್ ಕೇಳಿದ್ರೆ ಫುಲ್ ಕನ್ಫ್ಫೂಷನ್

  • 4 months ago
ಬ್ಯಾನರ್ಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಬಿಜೆಪಿಗೆ ಸವದಿ ಮರು ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆಗೆ ರೆಕ್ಕೆಪುಕ್ಕ ಬಂದಂತಾಗಿದೆ. ಬ್ಯಾನರ್ಗಳಲ್ಲಿ ಪಕ್ಷದ ಚಿಹ್ನೆ ಇಲ್ಲದಿರುವ ಬಗ್ಗೆ ಸ್ವತಃ ಸವದಿ ಅವರೇ ಸ್ಪಷ್ಟನೆ ನೀಡಿದ್ದಾರೆ.

#LaxmanSavadi #BJPGharVapsi #Congress #KarnatakaCongress #JagadeeshShettar
~HT.188~PR.28~ED.34~

Recommended