Chikkaballapur ಲೋಕಸಭಾ ಕ್ಷೇತ್ರಕ್ಕೆ Dr Sudhakar ಅಭ್ಯರ್ಥಿ! ಈ ಕ್ಷೇತ್ರದಲ್ಲಿ ಬಿಜೆಪಿ ಲೆಕ್ಕಾಚಾರ ಫಲ ಕೊಡುತ್ತಾ?

  • 4 months ago
ಮಾಜಿ ಸಚಿವ ಡಾ ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್ ಎನ್ನಲಾಗಿದೆ. ತಮಗೆ ಟಿಕೆಟ್ ಖಚಿತ ಎಂದು ಸುಧಾಕರ್ ಕ್ಷೇತ್ರದ ಬಿಜೆಪಿ ಕಾರ್ಯಕ್ರಮಗಳಲ್ಲಿ ಪರೋಕ್ಷವಾಗಿ ಹೇಳಿಕೊಳ್ಳುತ್ತಿದ್ದಾರೆ

#DrKSudhakar #Chikkaballapuraconstituency, #Loksabhaelections2024 #SRVishwanath #PMModi #RakshaRamaiah #PradeepEshwar

~HT.188~ED.34~PR.28~