Skip to playerSkip to main contentSkip to footer
  • 2/4/2024
ಭಾರತ ಸರಕಾರ ಭಾರತ ರತ್ನ ಘೋಷಿಸಿದ ಸುದ್ದಿಯನ್ನು ಕೇಳಿ ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರು ಭಾವನಾತ್ಮಕ ಕ್ಷಣಗಳಿಗೆ ಜಾರಿದ್ದು, ಆನಂದ ಭಾಷ್ಪ ಸುರಿಸಿದ್ದಾರೆ. ಪುತ್ರಿ ಪ್ರತಿಭಾ ಅಡ್ವಾಣಿ ಅವರು ತಂದೆಗೆ ಸಿಹಿತಿನ್ನಿಸಿ ಅಪ್ಪಿಕೊಂಡು ಸಂಭ್ರಮ ಅನುಭವಿಸಿದರು.

Senior BJP leader LK Advani got emotional after hearing the news of India's announcement of Bharat Ratna. Daughter Pratibha Advani was overjoyed with sweets and hugs to her father

#BJP #LKAdvani #BharthaRathna #BJPLeader #NarendraModi #LalKrishnaAdvani #PMModi
~HT.290~ED.288~PR.160~

Category

🗞
News

Recommended