Skip to playerSkip to main contentSkip to footer
  • 1/26/2024
ಜೆಡಿಎಸ್ ಮಂಡ್ಯ ಸೇರಿದಂತೆ ಇನ್ನೂ ಮೂರ್ನಾಲ್ಕು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಮೂಲಗಳ ಪ್ರಕಾರ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

#SumalathaAmbareesh #HDKumaraswamy #BJPJDSAlliance #MandyaLoksabhaConstituency #Loksabhaelections2024
~HT.290~PR.28~ED.34~

Category

🗞
News

Recommended