Saudi Arabiaದಲ್ಲಿ ಇತಿಹಾಸ ಸೃಷ್ಟಿಸಿದ SmritiIrani!ಹಜ್ ಯಾತ್ರಿಕರಿಗೆ ಗುಡ್ ನ್ಯೂಸ್ ಆದ್ರೆ ಸೌದಿ ದೊರೆಗೆ ಹಿಡಿಶಾಪ

  • 4 months ago
ಭಾರತದ ಸಚಿವೆ ಸ್ಮೃತಿ ಇರಾನಿ ಮುಸ್ಲಿಮರ ಪವಿತ್ರ ನಗರ ಮದೀನಾಕ್ಕೆ ಭೇಟಿ ನೀಡಿದ್ದಾರೆ. ಮುಸ್ಲಿಮೇತರ ಭಾರತೀಯ ನಿಯೋಗವೊಂದು ಮದೀನಾ ನಗರವನ್ನು ತಲುಪಿರುವುದು ಇದೇ ಮೊದಲು. ಇಸ್ಲಾಮಿಕ್ ಕಾನೂನುಗಳಿಗೆ ಹೆಸರಾದ ಸೌದಿ ಅರೇಬಿಯಾಕ್ಕೆ ಸ್ಮೃತಿ ಇರಾನಿ ಆಗಮನವನ್ನು ಐತಿಹಾಸಿಕ ಎಂದು ಪರಿಗಣಿಸಲಾಗುತ್ತಿದೆ.

#SmrithiIrani #SaudiArebia, #Madinah #ProphetsMosque #AlMasjidAlNabwi #mountainofUhud #QubaMosque #IslamicNations #Hajj #Pakistan #Muslims #WomensinSaudi

~HT.188~ED.34~PR.28~CA.37~##~

Recommended