ಕರ್ನಾಟಕದಲ್ಲಿಹೆಚ್ಚು ಲೋಕಸಭಾಸ್ಥಾನ ಗಳಿಸಲು ಕಾಂಗ್ರೆಸ್ ಹೊಸ ಪ್ಲಾನ್! ಪ್ರಭಾವಿ ಮಂತ್ರಿಗಳೇ ಕಣಕ್ಕಿಳಿದ್ರೆ ಗೆಲ್ತಾರಾ?
  • 4 months ago
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಬಿಜೆಪಿಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ತಂತ್ರ ಹಾಕಿಕೊಂಡಿರುವ ಕಾಂಗ್ರೆಸ್, ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅದರ ಭಾಗವಾಗಿ ರಾಜ್ಯದಲ್ಲಿ ಬರೋಬ್ಬರಿ 11 ಸಚಿವರನ್ನು ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ.

#Loksabhaelections2024 #Congresshighcommand #Satishjarakiholi #PMModi #Mandya #MPTickets,
#BJP #Indialliance #RahulGandhi
~HT.290~PR.28~ED.34~
Recommended