"ನನ್ನ ಜಾತಿ ಕೇಳಿ ಹೊಡೆದ್ರು, ಅಮ್ಮನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು.." | Gollarahatti

  • 6 months ago
"ಬಡಾವಣೆ ಮೈಲಿಗೆ ಆಗಿದೆ ಅಂತ ಹೇಳಿ 20 ಸಾವಿರ ರೂ. ದಂಡ ಕಟ್ಟಿಸಿದ್ರು.."

► "ಕತ್ತಿ, ದೊಣ್ಣೆಯಿಂದ ನನ್ನ ಮೇಲೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ.."

► ಗೊಲ್ಲರಹಟ್ಟಿಗೆ ಕೆಲಸಕ್ಕೆ ಹೋದ ಮಾದಿಗ ಯುವಕನಿಗೆ ಹಲ್ಲೆ: ಜಾತಿ ನಿಂದನೆ ಆರೋಪ

#varthabharati #dalit #Gollarahatti