ಟೀಮ್ ಇಂಡಿಯಾ ಫ್ಯಾನ್ಸ್ ಗೆ ಬಿಗ್ ಆಫರ್ ಕೊಟ್ಟ ತೆಲುಗು ನಟಿ! ಭಾರತ ಗೆದ್ರೆ ಬೀಚ್ ನಲ್ಲಿ ಬೆತ್ತಲೆ ದರ್ಶನ

  • 7 months ago
ಭಾರತ ಕ್ರಿಕೆಟ್ ತಂಡ ಸೆಮಿ ಫೈನಲ್ ಗೆದ್ದು, ಫೈನಲ್ ತಲುಪಿದೆ ಬೆನ್ನಲ್ಲೇ ಈಕೆ ಈಗ ಸಾಮಾಜಿಕ ಜಾಲತಾಣದ ಮೂಲಕ ಬೋಲ್ಡ್ ಹೇಳೀಕೆ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಪಡೆದುಕೊಂಡರೆ ನಾನು ವಿಶಾಖಪಟ್ಟಣಂ ಬೀಚ್ನಲ್ಲಿ ಬೆತ್ತಲೆಯಾಗಿ ನಡೆಯುತ್ತೇನೆ ಎಂದು ಹೇಳಿದ್ದಾರೆ.


#RekhaBoj #IndiavsAustralia #Vizagbeach #TeamIndiafans #ODIworldcupfinal2023 #Narendramodistadium

~HT.188~PR.28~ED.31~

Recommended