Kia Seltos - Here's Why You Should Bring Home The Badass 2.0 | Giri Mani

  • 7 months ago
Kia Seltos - Here's Why You Should Bring Home The Badass 2.0 by Giri Kumar M. ಹೊಸ Kia Seltos ಎಸ್‍ಯುವಿಯ Badass 2.0 ಮಾದರಿಯು ಸಂಪೂರ್ಣ ಹೊಸ ಮಟ್ಟದ ಐಷಾರಾಮಿ, ಅತ್ಯಾಧುನಿಕ ಮತ್ತು ಅದ್ಬುತ ಹಲವಾರು ಅಪ್‌ಗ್ರೇಡ್‌ಗಳನ್ನು ಪಡೆದುಕೊಂಡಿದೆ. ಈ ಹೊಸKia Seltos ಎಸ್‍ಯುವಿಯನ್ನು ನಿಮ್ಮ ಮನೆಗೆ ಏಕೆ ತರಬೇಕು ಎಂಬುದನ್ನು ಗಿರಿ ಕುಮಾರ್ ಎಂ. ಈ ವೀಡಿಯೊದಲ್ಲಿ ವಿವರಿಸಿದ್ದಾರೆ. Kia Seltos ಎಸ್‍ಯುವಿಯ Badass 2.0 ಬಗ್ಗೆ ಸಂಪೂರ್ಣವಾಗಿ ತಿಳಿಸಿದುಕೊಳ್ಳಲು ಈ ವೀಡಿಯೊ ನೋಡಿ.