ಟೈಮ್ಡ್ ಔಟ್ ಆಗಿದ್ದಕ್ಕೆ ಪ್ರೆಸ್ ಮೀಟ್ ನಲ್ಲಿ ಬಾಂಗ್ಲಾ ಆಟಗಾರರ ಮೇಲೆ ರೊಚ್ಚಿಗೆದ್ದ Angelo Mathews

  • 7 months ago
ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಏಂಜೆಲೊ ಮ್ಯಾಥ್ಯೂಸ್, ಟೈಮ್ ಔಟ್ ಬಗ್ಗೆ ಶಕೀಬ್ ಅಲ್ ಹಸನ್ ಮತ್ತು ಬಾಂಗ್ಲಾದ ನಡೆಯನ್ನು ಖಂಡಿಸಿದ್ದಾರೆ. ಇವರಿಗೆ ಕಾಮನ್ಸೆನ್ಸ್ ಎಂಬುದು ಇಲ್ಲ ಎಂದು ಹೇಳಿದ್ದಾರೆ.

#SrilankavsBangladesh #AngeloMathews #ShakibAlHassan #ODIworldcup2023
#BCB #SCB #WC23 #India

~HT.188~ED.32~PR.28~

Recommended