ನಾನು ಯಾವಾಗಲೂ ಸಿದ್ದರಾಮಯ್ಯರ ಪರ: ಸಚಿವ ಜಮೀರ್ ಅಹಮದ್ ಹೀಗೆ ಹೇಳಿದ್ದೇಕೆ?

  • 7 months ago
ಕಾಂಗ್ರೆಸ್ ಹೈಕಮಾಂಡ್ ನುಡಿದಂತೆ ನಡೆಯುವ ಪಕ್ಷ. ಹೈಕಮಾಂಡ್ ಬಯಸಿದರೆ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ವಸತಿ ಸಚಿವ ಜಮೀರ್ ಅಹ್ಮದ್ ದಾವಣಗೆರೆಯಲ್ಲಿ ಹೇಳಿದರು.Congress is a party that works as the high command says. Siddaramaiah will be the Chief Minister for 5 years if the High Command wants. Housing Minister Jameer Ahmed said in Davangere that we are all bound by the decision of the party leaders.

#Congress #BJP #JameerAhmed #Siddaramaiah #CMSiddu #PartyLeader #CongressHighcommand

~HT.188~ED.32~PR.160~

Recommended