ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ, ಕೇಂದ್ರ ಸರ್ಕಾರದ ಸಹಯೋಗದ ವಿವಿಧ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ಕೇಂದ್ರದಿಂದ ನಯಾಪೈಸೆ ಹಣ ಬಂದಿಲ್ಲ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.Chief Minister Siddaramaiah has alleged that 23 departments have not received any money from the Center in connection with various 61 projects of collaboration with the Central Government, even though it has been 6 months since the Congress government came to power in the state, and questioned whether the Central Government is taking revenge on Karnataka.
#BJP #Congress #Siddaramaiah #CMSiddu #NarendraModi #PMModi #Karnataka
#BJP #Congress #Siddaramaiah #CMSiddu #NarendraModi #PMModi #Karnataka
Category
🗞
News