World Cup ಗೆದ್ರೆ ಸಚಿನ್ ತೆಂಡೂಲ್ಕರ್ ಗೆ ಸಿಕ್ಕಂತ ಬೀಳ್ಕೊಡುಗೆ ವಿರಾಟ್ ಕೊಹ್ಲಿಗೂ ಸಿಗುತ್ತಾ?

  • 7 months ago
The World Cup is turning into a celebration of King Kohli

2011ರಲ್ಲಿ ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ, ಸಚಿನ್ರನ್ನ ಹೆಗಲ ಮೇಲೆ ಹೊತ್ತಿದ್ದ ಚಿತ್ರ ಇಂದಿಗೂ ಫ್ಯಾನ್ಸ್ ಕಣ್ಣಿಗೆಕಟ್ಟಿದಂತಿದೆ. ಇದು ಮಾಸ್ಟರ್ ಬ್ಲಾಸ್ಟರ್‌ಗೆ ಸಿಕ್ಕ ಸ್ಮರಣೀಯ ಕಾಣಿಕೆಯಾಗಿತ್ತು. ಇದೀಗ ಕೋಟ್ಯಂತರ ಭಾರತೀಯರ ಭರವಸೆಯಾಗಿರುವ ವಿರಾಟ್ಗೆ ವಿಶ್ವಕಪ್ ಉಡುಗೊರೆ ಸಿಗಬೇಕಾಗಿದೆ.

#ViratKohli #SachinTendulkar #Viratcenturyrecords #SachinCenturyRecords #Viratfans #ViratrecordsinODI #ODIWorldcup2023 #Viratkohliachievement #ViratVsSachin #TeamIndiafans
~ED.33~HT.188~PR.28~

Recommended