ಲೈಟ್ ಶೋ ಮಾಡಿದ್ಕೆ BCCI ಮೇಲೆ ಗರಂ ಆದ ಮಾಕ್ಸ್ ವೆಲ್! ಇಷ್ಟ ಪಟ್ಟ ವಾರ್ನರ್! ಶತಕ ವೀರರ ಭಿನ್ನಾಭಿಪ್ರಾಯ

  • 7 months ago
ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 40 ಎಸೆತಗಳಲ್ಲಿ ಅತೀ ವೇಗದ ಶತಕ ದಾಖಲಿಸಿದರು. ಈ ಮೂಲಕ ಹೊಸ ಇತಿಹಾಸ ಬರೆದರು. ಇದಾದ ಬಳಿಕ ಮಾತಾಡಿದ ಮ್ಯಾಕ್ಸಿ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


#GlennMaxwell #DavidWarner #BCCI #AustraliavsNetherlands, #Lightshow #ODIWorldcup2023 #Maxwellcenturyrecords #Warnercenturyrecords

~HT.188~ED.32~PR.28~

Recommended