Bar Licence ಊರಿಗೊಂದು ಬಾರು ಸರಿಯಾಗಿ ಹೇಳೋರ್ಯಾರು.?

  • 8 months ago
ಹಳ್ಳಿ ಹಳ್ಳಿಗೂ ಮದ್ಯದಂಗಡಿ, ಇನ್ಮುಂದೆ ಊರಲ್ಲೇ  ಪಾರ್ಟಿ ಜೋರು. ಗ್ಯಾರಂಟಿಗಾಗಿ ಅದಾಯ ಹೆಚ್ಚಿಸೋಕೆ ಮುಂದಾಯ್ತಾ ಸರ್ಕಾರ..? ಈ ನಿರ್ಧಾರಕ್ಕೆ ರಾಜ್ಯಾದ್ಯಂತ ವಿರೋಧ ಎದುರಾದ ನಂತರ ಸರ್ಕಾರ ನೋ ಅಂದಿದೆ.

#Guarantees #CongressGuarantee
#Karnataka  #CMSiddaramaiah #BJP  #Siddaramaiah #Congress  #SoniaGandhi  #DMK #AIDMK
#RahulGandhi #HDK  #DKShivakumar
#MallikarjunKharge
#INDIAAlliance
#Gruhalakshmi
#Freebies #Congress #Guarantees  #Excise
#DrinksLovers #MRP #MSIL

~HT.188~ED.32~PR.29~

Recommended