ರಾಗಿಣಿ ದ್ವಿವೇದಿ ಅವರ ತುಪ್ಪ ಬೇಕು ತುಪ್ಪ ನೋಡಿ, ನಮ್ಮ ಸಿನಿಮಾ ಐಟಂ ಸಾಂಗ್ ಗೆ ಅವರೇ ಬೇಕು ಅಂತ ಹಠ ಮಾಡಿದ್ದೆ..

  • 8 months ago
ಗಜರಾಮ ಸಿನಿಮಾ ಶೂಟಿಂಗ್ ಮುಗಿದಿದ್ದು, ಕೊನೆಯ ದಿನ ಸಿನಿಮಾದ ಐಟಂ ಹಾಡಿನ ಚಿತ್ರೀಕರಣವೂ ಮುಗಿದಿದೆ. ಈ ಬಗ್ಗೆ ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿದ್ದಾರೆ. ಇನ್ನು ಗ್ಲಾಮರಸ್ ಮತ್ತು ಮಾದಕ ಅನಿಸೋ ಡ್ರೆಸ್ ತೊಟ್ಟು ರಾಗಿಣಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ರಾಗಿಣಿ ಬಹು ದಿನಗಳ ಬಳಿಕ ಗಜರಾಮ ಎಂಬ ಸಿನಿಮಾವೊಂದಕ್ಕೆ ಸ್ಪೆಷಲ್ ಸಾಂಗ್ ಮಾಡಿದ್ದಾರೆ.

The shooting of Gajarama movie has been completed and the shooting of the item song of the movie has also been completed on the last day. Director Sunil Kumar has spoken about this. Dressed in a glamorous , Ragini danced hard. Through this, Ragini has done a special song for a movie named Gajarama after many days

#GajaRama #RaginiDwivedi #Rajawardhan #DingriNagaraj #KannadaCinema #KannadaActor #KannadaActress #ChandanaVana #SandalWood
~ED.33~PR.160~CA.161~HT.188~

Recommended