China & Pakistan: ಭಾರತದ ಶತ್ರು ಪಾಕಿಸ್ತಾನಕ್ಕೆ ಕೈಕೊಟ್ಟ ಚೀನಾ?

  • 8 months ago
ಪಾಕಿಸ್ತಾನ ಹಾಗೂ ಚೀನಾ ಸಾಕಷ್ಟು ಆತ್ಮೀಯವಾಗಿದ್ದು, ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಪಾಕ್‌ಗೆ ಚೀನಾ ರಕ್ಷಣೆ ಒದಗಿಸುತ್ತಿದೆ. ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಹಣದ ಸಹಾಯ ಮಾಡಿತ್ತು ಚೀನಾ. ಆದರೆ ಈಗ ಬೇರೆಯದ್ದೇ ಸುದ್ದಿ ಗೊತ್ತಾಗಿದೆ. ಪಾಕಿಸ್ತಾನಕ್ಕೆ ಇದರಿಂದ ಶಾಕ್ ಸಿಕ್ಕಿದ್ದು, ಎರಡೂ ದೇಶಗಳ ನಡುವೆ ಮುನಿಸು ಶುರುವಾಯ್ತಾ?
Pakistan and China are quite friendly and China is providing protection to Pakistan which is economically bankrupt. China had already helped thousands of crores of rupees. But now the news is different. Pakistan got a shock from this, will the taunting start between the two countries?

#Pakistan #India #China #Canada #PakistanVSIndia #PakistanVsChina #NarendraModi

~HT.188~PR.160~ED.32~

Recommended