Skip to playerSkip to main contentSkip to footer
  • 9/20/2023
#BJP #Congress #NarendraModi #PMModi #JDS #BJPJDSAlliance #SumalathaAmbarish

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಸಂಸದೆಯ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

Mandya MP Sumalatha Ambarish met Prime Minister Narendra Modi on Tuesday. The visit of the parliamentarian is a cause of curiosity after the alliance talks between BJP and JDS are going on.

Category

🗞
News

Recommended