ಶುಬ್ಮನ್‌ಗಿಲ್ 5 ನೇ ಏಕದಿನ‌ ಶತಕ! ಕಮ್ಮಿ ಇನಿಂಗ್ಸ್ ನಲ್ಲಿ ಸಾವಿರ ರನ್ ಪೂರೈಸಿದ ಗಿಲ್

  • 9 months ago
ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಸೂಪರ್ 4 ಸುತ್ತಿನಲ್ಲಿ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್, ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ 117 ಎಸೆತಗಳಲ್ಲಿ ತಮ್ಮ 5ನೇ ಏಕದಿನ ಶತಕ ಪೂರೈಸಿದ್ದಾರೆ

#IndiavsBangladesh #Asiacupfinal2023 #IndvsBng #Indiafailure #TeamIndiabatsman, #Shubmangill #Shubmangillcentury #shakibALHasan #RohitSharma, #TeamIndiafielding #teamIndiamistakes #teamIndiacatchdrop #IndiavsSRILankafinal

~HT.188~ED.34~PR.28~

Recommended