India vs Pakistan ಅಂತ ಬಂದ್ರೆ ಪಾಕಿಸ್ತಾನ‌‌‌ ಮೇಲೆ ಸೋಲಬಾರದು ಅಷ್ಟೇ

  • 9 months ago
ಏಷ್ಯಾ ಕಪ್ ನಲ್ಲಿ ಭಾರತ ಪಾಕ್ ಹೈವೋಲ್ಟೇಜ್ ಪಂದ್ಯದ ಬಗ್ಗೆ ಕ್ರಿಕೆಟ್ ಫ್ಯಾನ್ಸ್ ಏನಂತಾರೆ. ಇಂಡಿಯಾ-ಪಾಕಿಸ್ತಾನ್ ಮ್ಯಾಚ್ ಅಂದ್ರೆ ಯುದ್ಧ ಇದ್ದಂಗೆ. ಯಾರ್ ಆಡ್ತಾರೋ ಗೊತ್ತಿಲ್ಲ, ಕೊಹ್ಲಿ ಸೆಂಚುರಿ ಹೊಡಿಬೇಕು ಅಷ್ಟೇ

#AsiaCup2023 #IndiavsPak #ViratKohli #RohitSharma #RavindraJadeja #HardikPandya #BabarAzam #ShaheenShahAfridi #BCCI #Cricket #HighVolatageMatch #Srilanka #Pallekele #Bumra #JaspritBumra #Rizwan #PCB #OneIndiaKannada
#RahulDravid

Recommended