ಕೈತುಂಬ ರಾಖಿ ಕಟ್ಕೊಂಡು ರಕ್ಷಾ ಬಂಧನದ ಶುಭಾಶಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- 9 months ago
ರಕ್ಷಾ ಬಂಧನದ ಈ ಶುಭ ದಿನದಂದು ಚಾಲೆಂಜಿಂಗ್ ಸ್ಟಾರ್ ಟ್ವೀಟ್ ಮಾಡಿದ್ದಾರೆ. ರಾಖಿ ಕಟ್ಟಿರುವ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಇದರೊಂದಿಗೆ "ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು" ಎಂದು ಟ್ವೀಟ್ ಮೂಲಕ ನಾಡಿನ ಜನತೆಗೆ ರಕ್ಷಾ ಬಂಧನದ ಶುಭಾಶಯಗಳನ್ನು ಹರಿಸಿದ್ದಾರೆ.
#ChallengingStarDarshan #DarshanFans #DarshanFemalefans #Rakshabandhan #Rakhi #Darshanwishes #Darshantweets, KicchaSudeep #Sumalathabirthday, #Jogiprem
~HT.36~PR.28~ED.33~
#ChallengingStarDarshan #DarshanFans #DarshanFemalefans #Rakshabandhan #Rakhi #Darshanwishes #Darshantweets, KicchaSudeep #Sumalathabirthday, #Jogiprem
~HT.36~PR.28~ED.33~
Recommended
ಎಲ್ಲ ಅಭಿಮಾನಿಗಳಿಗೂ ಮಾದರಿಯಾದ ಡಿ ಬಾಸ್ ಅಭಿಮಾನಿಗಳು | Darshan | Dboss | Fans | Sandalwood
Filmibeat Kannada
Darshan Fans: ಮಾತನಾಡೋಕೆ ಬಿಡದ ಡಿಬಾಸ್ ಫ್ಯಾನ್ಸ್ ಗೆ R ಅಶೋಕ್ ಏನಂದ್ರು | Filmibeat Kannada
Filmibeat Kannada