ಆಪರೇಷನ್ ಹಸ್ತಾಗೆ ಬಲಿಯಾಗೋ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಎಸ್ ಯಡಿಯೂರಪ್ಪ ಎಂಟ್ರಿ
- 9 months ago
ತಮ್ಮ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ತೆರೆಮರೆಯ ಚಟುವಟಿಕೆ ಬಿರುಸಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು, ಪಕ್ಷದಲ್ಲೇ ಉಳಿಸಿಕೊಳ್ಳುವ ಸಂಬಂಧ ಕಸರತ್ತು ಆರಂಭಿಸಿದ್ದಾರೆ.
#BSYediyurappa #BJP #MLA #Congress #OperationsHastha #BasavarajBommai #BJPmeeting, #DKShivakumar, #VSomanna #ShivaramHebbar #STSomashekhar
~HT.188~PR.28~ED.32~
#BSYediyurappa #BJP #MLA #Congress #OperationsHastha #BasavarajBommai #BJPmeeting, #DKShivakumar, #VSomanna #ShivaramHebbar #STSomashekhar
~HT.188~PR.28~ED.32~