ರಾಜ್ಯದ ರೈತರಿಗೆ ಈ ಮೊದಲು ನೀರು ಬಿಡದೇ ಡ್ಯಾಂಅಲ್ಲಿ ಸ್ಟೋರೇಜ್ ಮಾಡಿದ್ದಾರೆ!

  • 10 months ago
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧವೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Former CM Basavaraja Bommayi has attacked the Congress government led by CM Siddaramaiah saying that releasing Cauvery water to Tamil Nadu is an unforgivable crime.

#Tamilnadu #BJP #Congress #CM #ChiefMinister #TamilnaduWater #KaveriWater
~HT.36~PR.160~ED.31~

Recommended