Spandana Ash ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ

  • 10 months ago
6ನೇ ತಾರೀಖಿನಂದು ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನರಾದರು ಇಂದು 5ನೇ ದಿನದ ಕಾರ್ಯದ ಸಲುವಾಗಿ ವಿಜಯ್ ರಾಘವೇಂದ್ರ ಕುಟುಂಬ ಸಮೇತರಾಗಿ ಶ್ರೀರಂಗ ಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಮಾಡಲು ಮುಂದಾಗಿದ್ದಾರೆ.
#SpandanaVijayaraghavendra #Sandalwood #Shivarajkumar #DrRaj #PunithRajkumar #Spandana
#Sreemurali #VijayaRaghavendra
#FinalRituals #RakshitShivaram
#BKHariprasad # KodiMatasree

~HT.188~PR.30~ED.33~

Recommended