PM Modi advice to NDA ವಿಪಕ್ಷಗಳು ಪ್ರಚೋದನೆ ಮಾಡಿದ್ರೂ ಭಾಷಣದ ಮೇಲೆ ಹಿಡಿತ ಇರಲಿ ಎಂದು ಸಂಸದರಿಗೆ ಪಾಠ ಮಾಡಿದ Modi

  • 10 months ago
ವಿಪಕ್ಷಗಳು ನಿಮ್ಮನ್ನು ಪ್ರಚೋದಿಸುತ್ತಿರುತ್ತವೆ. ಆದರೆ ಇದಕ್ಕೆ ಸೊಪ್ಪು ಹಾಕದೇ ತಾಳ್ಮೆಯಿಂದ ಇರಿ. ನಿಮ್ಮ ಭಾಷಣಗಳ ಮೇಲೆ ಹಿಡಿತ ಇರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎನ್‌ಡಿಎ ಸಂಸದರಿಗೆ ಸೂಚನೆ ನೀಡಿದ್ದಾರೆ.

#PMModi #MembersofParliament #MP #KarnatakaMP #LoksabhaElections2024 #Oppositionparties #NDA #INDIA #UPA #ModiSpeech #ModiRules

~HT.188~ED.34~PR.28~

Recommended