Skip to playerSkip to main contentSkip to footer
  • 7/14/2023
ಪ್ಯಾರಿಸ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಪ್ರತಿಭಾವಂತರ ನೆಲೆಯಾಗಿದೆ ಎಂದು ಅಂತಾರಾಷ್ಟ್ರೀಯ ಏಜೆನ್ಸಿಗಳು ಹೇಳುತ್ತಿವೆ. ಭಾರತ ಹೂಡಿಕೆಗೆ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ವಿದೇಶದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ಸೌಲಭ್ಯಗಳು ಮತ್ತು ಸುರಕ್ಷತೆಯನ್ನು ಒದಗಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದರು.

#PMModi #ModiParisVisit #ModiFranceVisit #ModiFans #Indians #PresidentEmmanuelMacron #FrenchNationalDayCelebrations #FrenchPMÉlisabethBorne #MinistryofExternalAffairsSpokespersonArindmBagchi #ModiViralVideo #ModiWelcome #ModiSpeech

~HT.36~PR.28~ED.32~

Category

🗞
News

Recommended