Skip to playerSkip to main contentSkip to footer
  • 6/28/2023
ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಟೂರ್ನಿ ಆಂಭವಾಗಲಿದ್ದರೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯುವುದು ಅಕ್ಟೋಬರ್ 20ರಂದು. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

#ICCWorldcup2023 #BangaloreMatch #ChinnaswamyStadium #IndiavsPakistan #AustraliavsPakistan2023 #WorldcupmatchinBangalore #ICCWorldcupTimeTable
~HT.36~PR.28~ED.31~

Category

🗞
News

Recommended