BJP ಅಂದ್ರೆ ಬಿಜಿನೆಸ್ ಜನತಾ ಪಾರ್ಟಿ! ಮೋದಿ ಕುರ್ಚಿ ಉಳಿಸಿಕೊಳ್ಳೋದಗ್ರ ಬಗ್ಗೆ ಯೋಚ್ನೆ ಮಾಡಿ ಎಂದ ಮಧು ಬಂಗಾರಪ್ಪ

  • 11 months ago
madhu bangarappa slams bjp over statements

ಗ್ಯಾರಂಟಿ ಸರ್ಕಾರ ಹೆಚ್ಚಿನ ದಿನ ಉಳಿಯಲ್ಲ ಎಂಬ ಮಾಜಿ ಸಿಎಂ ಬಿಎಸ್‌ವೈ ಹೇಳಿಕೆಗೆ ಪ್ರತಿಕ್ರಿಯಿಸಿ 65 ಇರೋದು 165 ಆಗುತ್ತಾ ಇನ್ನು ಅದೇ ಲೆಕ್ಕದಲ್ಲೇ ಬಿಜೆಪಿಯವರು ಇದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

#MadhuBangarappa #BSYediyurappa #BJP #PMModi #Karnatakaeducation #Schoolsyllabus #Constitutionalstudies #CongressGuarantee,
~HT.36~ED.31~PR.28~

Recommended