ಧರ್ಮಾಧಿಕಾರಿಗಳು, ಪೋಲೀಸರು ಯಾರೂ ಸಂತ್ರಸ್ತೆಗೆ ನ್ಯಾಯ ಕೊಡಿಸಿಲ್ಲ..:ಕೆ.ವಿ ಸ್ಟ್ಯಾನ್ಲಿ

  • last year
"ಮಹಿಳೆಗೆ ರಕ್ಷಣೆ ಕೊಡದ ಧರ್ಮ ಅದು ಧರ್ಮ ಆಗಲ್ಲ.."

► "ನೋಯಲ್ ಕರ್ಕಡ ಎಂಬ ಪಾದ್ರಿ ಈಗ ಬಿಲ ಸೇರ್ಕೊಂಡಿದ್ದಾನೆ.."

► "ಈ ಧರ್ಮದೊಳಗೆ ಸಾಮಾಜಿಕ ಬಹಿಷ್ಕಾರ ವ್ಯವಸ್ಥಿತವಾಗಿ ನಡೀತಿದೆ.."

► "ಈ ಬಗ್ಗೆ ಧ್ವನಿ ಎತ್ತಿದ್ರೆ, ನಮ್ಮನ್ನು ಕ್ರಿಶ್ಚಿಯನ್ನರಲ್ಲ ಅಂತಾರೆ, ಬಹಿಷ್ಕಾರ ಹಾಕ್ತಾರೆ.."

►► ಮಂಗಳೂರು : ಸಿ.ಎಸ್.ಐ ಧರ್ಮಪ್ರಾಂತ್ಯದ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

#varthabharati #mangaluru #protest