ಬೇರೆ ದೇಶದ ನಾಯಕರನ್ನ ಹೊಗಳುತ್ತಾ ತನ್ನ ದೇಶದ‌ನಾಯಕರನ್ನ ತಿವಿದ ಮೋದಿ

  • last year
ನೂತನ ಸಂಸತ್‌ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿರುವ ವಿರೋಧ ಪಕ್ಷಗಳ ನಡೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ‘ಆಸ್ಪ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ, ವಿರೋಧ ಪಕ್ಷಗಳ ಸಂಸದರು ಕೂಡ ತಮ್ಮ ದೇಶಕ್ಕಾಗಿ ಬಂದಿದ್ದರು’ ಎನ್ನುವ ಮೂಲಕ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. Prime Minister Narendra Modi indirectly expressed his anger about the action of the opposition parties who boycotted the inauguration program of the new Parliament House by saying that the former prime minister and MPs of the opposition parties also came for their country in the program held in Australia.


#NewParlimentHouse #India #PrimeMinister #NarendraModi #NirmalaSitharaman #UnionFinanceMinister #TamilNadu #Sydney

~HT.36~PR.160~ED.32~

Recommended