CM ಸ್ಥಾನ ಸಿಕ್ಕಮೇಲೆನೇ ಗಡ್ಡ ತೆಗೆಸೋದಾ? ಈ ಪ್ರಶ್ನೆಗೆ ಡಿಕೆ ಶಿವಕುಮಾರ್ ಕೊಟ್ಟ ಉತ್ತರ ಹೀಗಿದೆ

  • last year
“ಇಲ್ಲ, ಇನ್ನೂ ಗಡ್ಡ ತೆಗೆಸಿಕೊಳ್ಳುವುದಕ್ಕೆ ಕಾಲ ಕೂಡಿ ಬಂದಿಲ್ಲ. ನಾನು ಬಹಳಷ್ಟು ಸಲ ಹೇಳಿದ್ದೇನೆ- ಸಂಯಮ, ತಾಳ್ಮೆಯೇ ನನ್ನ ಬಲ. ಈಗಲೂ ನಾನು ಆ ತಾಳ್ಮೆಯನ್ನು ಕಾಯ್ದಿಟ್ಟುಕೊಳ್ಳುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

#DKShivakumar #DKShivakumarBeard #DKS #DKSDCM #CMSiddaramaiah, #CongressCMCandidate #KarnatakaelectionResults2023 #Karnatakapolitics #Karnatakacongress #Congressgovt #DKShivakumarOth
~HT.36~ED.34~PR.28~

Recommended