ಯಾರಿಗೆ CM ಸ್ಥಾನ ಅನ್ನೋದು ಫೈನಲ್‌ ಆಗಿಲ್ಲ ಎಂದ Surjewala: ಸಿದ್ದು vs ಡಿಕೆಶಿ ಹೋರಾಟ ಮತ್ತೆ ಶುರು

  • last year
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಯಾವುದೇ ಅಂತಿಮವಾಗಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ನಾಳೆ ಅಥವಾ ನಾಡಿದ್ದು ನೂತನ ಸಿಎಂ ಘೋಷಣೆ ಸಾಧ್ಯತೆ ಇದೆ ಎಂದು ಹೇಳಿದರು.

#DKShivakumar
#Soniyagandhi #Siddaramaiah #CongressCMCandidate #KarnatakaCM #MallikarjunKharge, #OkkaligaCommunity #Karnatakapoliticaldevelopment, #JDS #Kanakapura #DKShivakumarStatement #CongressHighCommand

~HT.188~PR.28~ED.32~