BL Santhosh Resigns General Secretary | ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ BL ಸಂತೋಷ್ ರಾಜಿನಾಮೆ!?

  • last year
ರಾಜ್ಯ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಬಿಜೆಪಿ ಬೆಂಬಲಿಗರು ತಿರುಗಿಬಿದ್ದಿದ್ದಾರೆ. ಬಿಎಲ್ ಸಂತೋಷ್ ಕಾರ್ಯವೈಖರಿಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಸೋಲಲು ಕಾಂಗ್ರೆಸ್‌ನವರಿಗಿಂತ ನಿಮ್ಮ ಪಾತ್ರವೇ ದೊಡ್ಡದು ಎಂದು ಹೇಳಿದ್ದಾರೆ.

BJP supporters have turned against State BJP National Organization General Secretary BL Santosh. BL Santosh expressed his anger at the functionaries and said that your role is bigger than that of Congress to defeat BJP.


#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023 #DKShivaKumar #Siddaramaiah #DkShivakuMarBirthDay #NextCM #CM #MalliKarjunaKharge #ShangrilaHotel #BJP #NarendraModi #BasavarajaBommai #CongressManifesto #JagadeeshShetter #ChandanGowda

~HT.188~PR.160~ED.32~