Janardhan Reddy ನಡೆಯಿಂದ ಬಿಜೆಪಿಯಲ್ಲಿ ಶುರುವಾಯ್ತು ತಳಮಳ: ಆಪರೇಷನ್ ಸ್ಟಾರ್ಟ್

  • last year
ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಈಗಾಗಲೇ ಕಾಂಗ್ರೆಸ್ ಪರವಾಗಿ ನಿಲ್ಲೋದಾಗಿ ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ಬಿಜೆಪಿ ಪಾಳಯಕ್ಕೆ ತಳಮಳ ಶುರುವಾಗಿದ್ದು ಬಳ್ಳಾರಿಯಲಿ ಆಪರೇಷನ್ ಪಾಲಿಟಿಕ್ಸ್ ನಡೆಯೋ ಸಾಧ್ಯತೆಗಳಿವೆ.

#Janardhanareddy #Ballaripolitics, #BallariBJP #OperationKamala #Congress #Karnatakaelectionresults2023 #Karnatakaassemblyelections2023

~HT.188~ED.35~PR.28~

Recommended