ಜಗದೀಶ್ ಶೆಟ್ಟರ್ ಮೂಲಕ ಪಕ್ಷೇತರರಿಗೆ ಗಾಳ ಹಾಕಿದ‌ ಕಾಂಗ್ರೆಸ್

  • last year
ಫಲಿತಾಂಶ ಮುನ್ನವೇ ಪಕ್ಷೇತರ ಚಿಕ್ಕನಗೌಡ್ರ ಗೆದ್ದರೇ ಪಕ್ಷಕ್ಕೆ ಕರೆತರಲು ಕಾಂಗ್ರೆಸ್‌ ಮುಂದಾಗಿದೆ. ಅದು ಇತ್ತೀಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದಿಶ್ ಶೆಟ್ಟರ್ ಅವರ ಮೂಲಕ ಕಾಂಗ್ರೆಸ್ ಚಿಕ್ಕನಗೌಡರಿಗೆ ಗಾಳ ಹಾಕಿದೆ.

#JagadeeshShettar #Congress #OperationHastha #BJP #OthersParty #OperationKamala #Chikkanagowda #HubliDharawadconstituency, #Karnatakaexitpoll #Congressgovernment
~HT.36~PR.28~ED.158~

Recommended