BJPಯೇ ಭರವಸೆ ಎಂದು ರಾಜ್ಯದ ಜನರಿಗೆ ಗೊತ್ತು,ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದ CT ರವಿ

  • last year
ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ಸಾಹದ ಮತದಾನ ನಡೆಯುತ್ತಿದೆ. ಮತದಾನದ ನಂತರ ಮತ್ತೆ ಡಬಲ್ ಇಂಜಿನ್‌ ಸರ್ಕಾರ ಎಂದು ಭವಿಷ್ಯ ನುಡಿದ ಸಿ.ಟಿ.ರವಿ.

#CTRavi #Chikkamagaluru #Karnatakavoters #Karnatakaelection2023 #VotingDay #Karnatakaassemblyelections2023, #Chikkamagaluruvoters #BJP

~HT.188~PR.28~ED.31~

Recommended